Sunday , September 23 2018
ಕೇಳ್ರಪ್ಪೋ ಕೇಳಿ
Home / Sandalwood / ಕಾವೇರಿ ನಮ್ಮದು : ಭರ್ಜರಿ ಹಾಡು : ಆಲ್ಬಂ ಸಾಂಗ್‍ನಲ್ಲಿ ಗಡ್ಡಪ್ಪ, ಸೆಂಚುರಿ ಗೌಡರು

ಕಾವೇರಿ ನಮ್ಮದು : ಭರ್ಜರಿ ಹಾಡು : ಆಲ್ಬಂ ಸಾಂಗ್‍ನಲ್ಲಿ ಗಡ್ಡಪ್ಪ, ಸೆಂಚುರಿ ಗೌಡರು

ಬೆಂಗಳೂರು : ಕಾವೇರಿ ಹೋರಾಟ ಈಗ ಜೋರಾಗಿದೆ… ಇದೇ ಸಂದರ್ಭದಲ್ಲಿ ಆಲ್ ಓಕೆ ರ್ಯಾಪ್ ಟೀಂ ಕನ್ನಡ ಬಗೆಗೊಂದು ಹಾಡೊಂದನ್ನು ರೆಡಿ ಮಾಡಿದೆ. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಾಡಿನಲ್ಲಿ ಗಡ್ಡಪ್ಪ ಮತ್ತು ಸೆಂಚುರಿಗೌಡರೂ ಕಾಣಿಸಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!