Monday , May 21 2018
Home / Sandalwood / ಬೇಡ ಹಿಂಸಾಚಾರ, ಶಾಂತಿಯೇ ನಮ್ಮ ಮಂತ್ರ : ಜಗ್ಗೇಶ್, ಯಶ್, ರಮ್ಯಾ ಮನವಿ

ಬೇಡ ಹಿಂಸಾಚಾರ, ಶಾಂತಿಯೇ ನಮ್ಮ ಮಂತ್ರ : ಜಗ್ಗೇಶ್, ಯಶ್, ರಮ್ಯಾ ಮನವಿ

ಬೆಂಗಳೂರು : ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ನಿಜ. ಆದರೆ, ನ್ಯಾಯಕ್ಕಾಗಿ ಹೋರಾಡೋಣ. ಹಿಂಸೆಯ ಮಾರ್ಗ ಸಲ್ಲದು… ಇದು ಬಹುತೇಕರು ಆಡುವ ಮಾತು. ಸ್ಯಾಂಡಲ್‍ವುಡ್‍ನ ಹಲವು ಮಂದಿ ಕೂಡಾ ಇದೇ ಮಾತನ್ನು ಹೇಳುತ್ತಿದ್ದಾರೆ… ನವರಸ ನಾಯಕ ಜಗ್ಗೇಶ್ ಕೂಡಾ ನಮ್ಮ ಹೋರಾಟ ಶಾಂತಿಯಿಂದ ಕೂಡಿರಲಿ ಎಂದು ಹೇಳಿದ್ದಾರೆ.jaggesh

ಇನ್ನು, ಯಶ್ ಕೂಡಾ ವೀಡಿಯೋ ಮೂಲಕ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ…

ಮಾಜಿ ಸಂಸದೆ ರಮ್ಯಾ ಕೂಡಾ ಹಿಂಸೆಯೇ ಎಲ್ಲದಕ್ಕೂ ಪರಿಹಾರ ಅಲ್ಲ ಎಂದು ಟ್ವಿಟರ್‍ನಲ್ಲಿ ಅಭಿಪ್ರಾಯ ಪ್ರಕಟಿಸಿದ್ದಾರೆ.ramaya

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!