Wednesday , January 24 2018
Home / Film News / Bollywood / ಚಾಮುಂಡಿಬೆಟ್ಟಕ್ಕೆ ನಟಿ ರವೀನಾ ಟಂಡನ್ ಭೇಟಿ : ಪೂಜೆ
Buy Bitcoin at CEX.IO

ಚಾಮುಂಡಿಬೆಟ್ಟಕ್ಕೆ ನಟಿ ರವೀನಾ ಟಂಡನ್ ಭೇಟಿ : ಪೂಜೆ

ravina-tandon-in-mysore-3 ravina-tandon-in-mysore-4ಮೈಸೂರು : ಬಾಲಿವುಡ್ ನಟಿ ರವೀನಾ ಟಂಡನ್ ಸಾಂಸ್ಕøತಿಕ ನಗರಿ ಮೈಸೂರಿಗೆ ಬಂದಿದ್ದಾರೆ. ಮೈಸೂರು ಫ್ಯಾಷನ್ ವೀಕ್ ಸೀಸನ್ 3ನಲ್ಲಿ ಪಾಲ್ಗೊಳ್ಳುವ ಸಲುವಾಗಿ ರವೀನಾ ಮೈಸೂರಿಗೆ ಬಂದಿದ್ದಾರೆ. ನಿನ್ನೆ ಈ ಶೋಗೆ ಚಾಲನೆ ಸಿಕ್ಕಿದ್ದು, ಫ್ಯಾಷನ್ ಕ್ಷೇತ್ರದಲ್ಲಿ ಖ್ಯಾತನಾಮರು ಪಾಲ್ಗೊಂಡಿದ್ದಾರೆ.

ravina-tandon-in-mysore-5 ravina-tandon-in-mysore-6ರವೀನಾ ಟಂಡನ್ ಕೂಡಾ ರೇಷ್ಮೆ ಸೀರೆಯುಟ್ಟು ಭರ್ಜರಿ ಹೆಜ್ಜೆ ಹಾಕಿದರು. ಇನ್ನು, ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಕೂಡಾ ಭರ್ಜರಿ ಹೆಜ್ಜೆ ಹಾಕಿ ಗಮನ ಸೆಳೆದರು.

ravina-tandon-in-mysore-7 ravina-tandon-in-mysore-8 ravina-tandon-in-mysore-10 ravina-tandon-in-mysore ravina-tandon-in-mysore-1ಇನ್ನು, ಇವತ್ತು ರವೀನಾ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಬಳಿಕ ಮಾತನಾಡಿದ ರವೀನಾ, ಚಾಮುಂಡೇಶ್ವರಿ ಬಳಿ ಕೇಳೋದು ಏನೂ ಇಲ್ಲ. ಕೇಳದೇ ಎಲ್ಲವನ್ನೂ ಆಕೆ ಕೊಟ್ಟಿದ್ದಾಳೆ ಎಂದು ಹೇಳಿದರು. ರವೀನಾ ನೋಡಲು ಅಭಿಮಾನಿಗಳು ಕೂಡಾ ಮುಗಿಬಿದ್ದರು.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!