Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ಬಾಲಿವುಡ್‍ಗೆ ಕತ್ರಿನಾ ಕೈಫ್ ಬಂದು 12 ವರ್ಷ

ಬಾಲಿವುಡ್‍ಗೆ ಕತ್ರಿನಾ ಕೈಫ್ ಬಂದು 12 ವರ್ಷ

cover-katrina_kaif_with_v 2-katrina_kaif_spins_1474ಮುಂಬೈ : ಕತ್ರಿನಾ ಕೈಫ್ ಬಾಲಿವುಡ್‍ಗೆ ಬಂದು ಇಂದಿಗೆ 12 ಸಂದಿದೆ. ಅಂದರೆಎ, ಕತ್ರಿನಾರ ಪ್ರಥಮ ಚಿತ್ರ `ಭೂಮ್’ ರಿಲೀಸ್ ಆಗಿದ್ದು ಇದೇ ದಿನ. 2003ರ ಸೆಪ್ಟೆಂಬರ್ 19ರಂದು ಭೂಮ್ ಚಿತ್ರದ ಮೂಲಕ ಕತ್ರಿನಾ ಬಾಲಿವುಡ್‍ಗೆ ಪರಿಚಿತರಾದರು. ಆದರೆ, ಈ ಚಿತ್ರ ಹಣ ಮತ್ತು ಖ್ಯಾತಿ ಎರಡರಲ್ಲೂ ಸೋತಿತ್ತು. ಈ ಚಿತ್ರ ಕತ್ರಿನಾಗೆ ಹೆಸರು ತಂದುಕೊಡಲಿಲ್ಲ. ಆದರೆ, ನಂತರ ಸಿಕ್ಕ ಅವಕಾಶಗಳನ್ನು ಕತ್ರಿನಾರನ್ನು ಬಾಲಿವುಡ್‍ನಲ್ಲಿ ದೊಡ್ಡ ಹೆಸರು ಮಾಡುವಂತೆ ಮಾಡಿತ್ತು. ಈ 12 ವರ್ಷದ ಖುಷಿಯ ಸಂದರ್ಭದಲ್ಲಿ ಕತ್ರಿನಾರ ಬಾರ್ ಬಾರ್ ದೇಖೋ ಚಿತ್ರ ಕೂಡಾ ರಿಲೀಸ್ ಆಗಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!