Saturday , January 19 2019
ಕೇಳ್ರಪ್ಪೋ ಕೇಳಿ
Home / Film News / Bollywood / ಉರಿ ಉರಿ : ಪಾಕಿಸ್ತಾನಿ ಕಲಾವಿದರ ವಿರುದ್ಧ ಎಂಎನ್‍ಎಸ್ ಗರಂ : ಭಾರತ ಬಿಟ್ಟು ಹೋಗುವಂತೆ ತಾಕೀತು

ಉರಿ ಉರಿ : ಪಾಕಿಸ್ತಾನಿ ಕಲಾವಿದರ ವಿರುದ್ಧ ಎಂಎನ್‍ಎಸ್ ಗರಂ : ಭಾರತ ಬಿಟ್ಟು ಹೋಗುವಂತೆ ತಾಕೀತು

ಮುಂಬೈ : ಉರಿ ವಲಯದಲ್ಲಿ ಉಗ್ರರು ನಡೆಸಿದ್ದ ದಾಳಿಯ ಕಾವು ಏರುತ್ತಿದೆ. ಪಾಪಿ ಪಾಕಿಸ್ತಾನದ ವಿರುದ್ಧ ಜನ ಸಿಟ್ಟೆದ್ದಿದ್ದಾರೆ. ಈ ನಡುವೆ, ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಕಲಾವಿದರು ತಮ್ಮ ದೇಶಕ್ಕೆ ಮರಳಬೇಕು ಎಂದು ರಾಜ್‍ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾನ ಸೇನೆ ತಾಕೀತು ಮಾಡಿದೆ. ಅಲ್ಲದೆ, ಈ ಕಲಾವಿದರಿಗೆ 48 ಗಂಟೆಯ ಗಡುವನ್ನೂ ಎಂಎನ್‍ಎಸ್ ವಿಧಿಸಿದೆ. ಸಾಕಷ್ಟು ಪಾಕಿಸ್ತಾನಿ ಕಲಾವಿದರು ಈಗ ಭಾರತದ ಟಿವಿ ಧಾರಾವಾಹಿ ಮತ್ತು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಕಲಾವಿದರು ಈಗ ಎಂಎನ್‍ಎಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!