Thursday , July 19 2018
ಕೇಳ್ರಪ್ಪೋ ಕೇಳಿ
Home / News NOW / ವಿಮಾನ ಏರಲು ಬಿಟ್ಟಿಲ್ಲವೆಂದು ವಿಮಾನದಡಿಯೇ ಕುಳಿತು ಮಹಿಳೆ ಪ್ರತಿಭಟನೆ…!

ವಿಮಾನ ಏರಲು ಬಿಟ್ಟಿಲ್ಲವೆಂದು ವಿಮಾನದಡಿಯೇ ಕುಳಿತು ಮಹಿಳೆ ಪ್ರತಿಭಟನೆ…!

ರಾಹುಲ್ ರೋಷನ್
ಬೀಜಿಂಗ್ : ಆ ದಂಪತಿ ವಿಮಾನ ಪ್ರಯಾಣಕ್ಕೆ ಬೇಗ ಬೇಗ ಏರ್‍ಪೋರ್ಟ್‍ಗೆ ಬಂದಿದ್ದರು. ಆದರೆ, ಏರ್‍ಪೋರ್ಟ್‍ಗೆ ಬರುವಾಗ ತಡವಾಗಿತ್ತು. ಹೀಗಾಗಿ, ತಡವಾಗಿದೆ ಎಂದು ವಿಮಾನ ಸಿಬ್ಬಂದಿ ಈ ದಂಪತಿಯನ್ನು ವಿಮಾನ ಹತ್ತಲು ಬಿಡಲಿಲ್ಲ. ಇದರಿಂದ ಸಿಟ್ಟಾದ ದಂಪತಿ ವಿಮಾನದ ಕೆಳಗೇ ಕುಳಿತು ಪ್ರತಿಭಟನೆ ಮಾಡಿದರು. ಇದರಿಂದ ವಿಮಾನ ಪ್ರಯಾಣ ಸುಮಾರು 20 ನಿಮಿಷ ತಡವಾಗಿತ್ತು. ಬಳಿಕ ಪೊಲೀಸರು ಈ ಮಹಿಳೆ ಮತ್ತು ಆಕೆಯ ಪತಿಯನ್ನು ಬಂಧಿಸಿ ಐದು ದಿನ ವಶಕ್ಕೆ ಪಡೆದಿದ್ದಾರೆ.

About sudina

Check Also

ಬಾರದ ಲೋಕಕ್ಕೆ ನಾಗಶ್ರೀ…

ಬೆಂಗಳೂರು : ಕವಯತ್ರಿ, ಬರಹಗಾರ್ತಿ ನಾಗಶ್ರೀ ಶ್ರೀರಕ್ಷ. ಇನ್ನು ನೆನಪು ಮಾತ್ರ. ಮಹಾಮಾರಿ ಕ್ಯಾನ್ಸರ್ ಜೊತೆಗೆ ಸೆಣಸಾಡಿದ್ದ ನಾಗಶ್ರೀ ತಮ್ಮ …

Leave a Reply

Your email address will not be published. Required fields are marked *

error: Content is protected !!