Friday , April 20 2018
Home / Sudina Special / 400 ಕೆಜಿ ತೂಕದ ಅನಕೊಂಡ ನೋಡಿದ್ದೀರಾ…? : ಇಲ್ಲಿದೆ ವೀಡಿಯೋ

400 ಕೆಜಿ ತೂಕದ ಅನಕೊಂಡ ನೋಡಿದ್ದೀರಾ…? : ಇಲ್ಲಿದೆ ವೀಡಿಯೋ

ದೊಡ್ಡ ದೊಡ್ಡ ಅನಕೊಂಡಗಳನ್ನು ಹಾಲಿವುಡ್ ಫಿಲಂನಲ್ಲಿ ನೀವು ನೋಡಿರುತ್ತೀರಿ. ಆದರೆ, ಬ್ರೆಜಿಲ್‍ನಲ್ಲಿ ನಿಜವಾಗಿಯೂ ಇಂತಹದ್ದೊಂದು ಹಾವು ಪತ್ತೆಯಾಗಿದೆ. ಈ ಅನಕೊಂಡದ ತೂಕ ಬರೋಬ್ಬರಿ 400 ಕೆಜಿ. ಬ್ರೆಜಿಲ್‍ನ ಪಾರಾದ ಅಲ್ಟಿಮಿರಾದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಈ ಹಾವು ಪತ್ತೆಯಾಗಿದೆ. ಈ ಹಾವಿನ ಉದ್ದವೇ 33 ಅಡಿ ಇದೆ…!

About sudina

Check Also

ಯುವತಿಯರೇ ಎಚ್ಚರ : ಪ್ರೀತಿಯ ಮಾಯೆಯಲ್ಲಿ ನಗ್ನ ಫೋಟೋ ಕಳುಹಿಸಿದ ಯುವತಿಗೆ ಸಾಲು ಸಾಲು ಸಂಕಷ್ಟ…!

ಬೆಂಗಳೂರು : ಪ್ರೀತಿ ಎಂಬುದು ಮಾಯೆ. ಅದರಲ್ಲೂ ಹದಿಹರೆಯದ ಪ್ರೀತಿ ಇದೆಯಲ್ವಾ ಅದು ತುಂಬಾ ಡೇಂಜರ್​. ಈಗಿನ ಸುದ್ದಿ ಕೂಡಾ …

Leave a Reply

Your email address will not be published. Required fields are marked *

error: Content is protected !!