Thursday , June 21 2018
ಕೇಳ್ರಪ್ಪೋ ಕೇಳಿ
Home / Film News / Bollywood / ನಟ ನವಾಜುದ್ದೀನ್ ಸಿದ್ದಿಖಿ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್

ನಟ ನವಾಜುದ್ದೀನ್ ಸಿದ್ದಿಖಿ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್

ಮುಜಾಫರ್‍ನಗರ್ : ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ವಿರುದ್ಧ ವರಕ್ಷಿಣ ಕಿರುಕುಳ ಪ್ರಕರಣ ದಾಖಲಾಗಿದೆ. ಸಿದ್ದಿಖಿ ಅವರ ನಾದಿನಿ ಈ ಆರೋಪ ಮಾಡಿದ್ದು, ತನ್ನ ಪತಿ ಮತ್ತು ಸಿದ್ದಿಖಿ ಹಾಗೂ ಸಹೋದರಿ ಸೇರಿಕೊಂಡು ತನಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಇವರು ಬುದ್ದಾನ ನಗರ ಠಾಣೆಗೆ ದೂರು ನೀಡಿದ್ದಾರೆ.

ನವಾಜುದ್ದೀನ್ ಸಹೋದರ ಮಿನಾಜುದ್ದೀನ್ ಪತ್ನಿ ಅಫ್ರೀನ್ ಈ ಆರೋಪ ಮಾಡಿದವರು. ತನ್ನ ಪತಿ, ಸಹೋದರ ನವಾಜುದ್ದೀನ್ ಮತ್ತು ಸಹೋದರಿ ಸೈಮಾ ಜೊತೆ ಸೇರಿಕೊಂಡು ಸದಾ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗೆ ಇವರು ದೂರು ಕೊಟ್ಟಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!