Tuesday , May 22 2018
Home / News NOW / ಪಾಕಿಸ್ತಾನದಲ್ಲಿ ಭಾರತದ ಎಲ್ಲಾ ಟಿವಿ ಚಾನೆಲ್‍ಗಳ ಪ್ರಸಾರ ಬಂದ್

ಪಾಕಿಸ್ತಾನದಲ್ಲಿ ಭಾರತದ ಎಲ್ಲಾ ಟಿವಿ ಚಾನೆಲ್‍ಗಳ ಪ್ರಸಾರ ಬಂದ್

ಇಸ್ಲಾಮಾಬಾದ್ : ಉರಿ ದಾಳಿ ಬಳಿಕ ಭಾರತ ತೊರೆಯುವಂತೆ ಪಾಕಿಸ್ತಾನ ನಟರಿಗೆ ಒತ್ತಾಯ ಕೇಳಿ ಬಂದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಭಾರತೀಯ ಚಾನೆಲ್‍ಗಳ ಪ್ರಸಾರವನ್ನು ತಡೆ ಹಿಡಿಯಲಾಗಿದೆ. ಶನಿವಾರದಿಂದ ಎಲ್ಲಾ ಭಾರತೀಯ ಚಾನೆಲ್‍ಗಳ ಪ್ರಸಾರವನ್ನು ಸ್ಥಗಿತ ಮಾಡಲಾಗಿದೆ. ಪಾಕಿಸ್ತಾನ ಎಲೆಕ್ಟ್ರಾನಿಲ್ ಮೀಡಿಯಾ ರೆಗ್ಯುಲಾರಿಟಿ ಅಥಾರಿಟಿ ಈ ಕ್ರಮ ಕೈಗೊಂಡಿದೆ. ಅಲ್ಲದೆ, ಈ ನಿಯಮವನ್ನು ಚಾನೆಲ್‍ಗಳು ಮತ್ತು ವಿತರಕರು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮಂಡಳಿ ಹೇಳಿದೆ.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!