Thursday , April 19 2018
Home / Film News / Bollywood / ಅಮೇರಿಕಾದ ಚಾಟ್ ಶೋನಲ್ಲಿ ಪ್ರಿಯಾಂಕಾ ಚೋಪ್ರಾ : ಇಲ್ಲಿದೆ ವೀಡಿಯೋ

ಅಮೇರಿಕಾದ ಚಾಟ್ ಶೋನಲ್ಲಿ ಪ್ರಿಯಾಂಕಾ ಚೋಪ್ರಾ : ಇಲ್ಲಿದೆ ವೀಡಿಯೋ

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವದ ಗಮನ ಸೆಳೆದವರು. ಹಾಲಿವುಡ್‍ನಲ್ಲೂ ನಟಿಸಿರುವ ಪ್ರಿಯಾಂಕಾ ತಮ್ಮ ಅಮೆರಿಕಾದಲ್ಲೂ ಮನೆಮಾತಾದ ನಟಿ. ಅಮೇರಿಕಾದ ಖ್ಯಾತ ಚಾಟ್ ಶೋ ಲೈವ್ ವಿತ್ ಕೆಲ್ಲಿಯಲ್ಲಿ ಪ್ರಿಯಾಂಕಾ ಭಾಗವಹಿಸಿದ್ದಾರೆ. ಈ ಶೋ ಸಖತ್ ಎಂಟಟೈನ್‍ಮೆಂಟ್ ನೀಡಿದೆ. ಇಲ್ಲಿದೆ ಆ ಶೋನ ವೀಡಿಯೋ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!