Tuesday , November 13 2018
ಕೇಳ್ರಪ್ಪೋ ಕೇಳಿ
Home / News NOW / ಅಪಘಾತ : ಟ್ರಕ್‍ನಡಿಗೆ ಬಿದ್ದ ಶಿಕ್ಷಕ : ಭೀಕರವಾಗಿದೆ ವೀಡಿಯೋ

ಅಪಘಾತ : ಟ್ರಕ್‍ನಡಿಗೆ ಬಿದ್ದ ಶಿಕ್ಷಕ : ಭೀಕರವಾಗಿದೆ ವೀಡಿಯೋ

ನವದೆಹಲಿ : ಶಾಲಾ ಶಿಕ್ಷಕರೊಬ್ಬರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿಯಾಗಿ ಕೆಳಗೆ ಬಿದ್ದ ಆ ಶಿಕ್ಷಕರ ಮೇಲೆ ಲಾರಿಯೊಂದು ಹರಿದ ಘಟನೆ ದೆಹಲಿಯಲ್ಲಿ ನಡೆದಿದೆ. ದಕ್ಷಿಣ ದೆಹಲಿಯ ಜಫರ್‍ಪುರ್ ಕಲ್ಯಾಣ್‍ನಲ್ಲಿ ಈ ಘಟನೆ ನಡೆದಿದೆ. ಇಲ್ಲಿದೆ ಆ ಭೀಕರ ಅಪಘಾತದ ವೀಡಿಯೋ…

ಸ್ಪಷ್ಟನೆ : ಈ ವೀಡಿಯೋ ನೋಡುವಾಗಲೇ ಆಘಾತವಾಗುತ್ತದೆ. ಸುದ್ದಿಯ ಮಹತ್ವದ ದೃಷ್ಟಿಯಿಂದ ಮಾತ್ರ ಈ ವೀಡಿಯೋ ಪ್ರಕಟಿಸಿದ್ದೇವೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!