Thursday , July 19 2018
ಕೇಳ್ರಪ್ಪೋ ಕೇಳಿ
Home / Film News / Mollywood / ಕೇರಳದಲ್ಲಿ ಕಾಬಿಲ್ ವಿತರಣೆ ಹಕ್ಕು ಮೋಹನ್‍ಲಾಲ್ ಪಾಲಿಗೆ

ಕೇರಳದಲ್ಲಿ ಕಾಬಿಲ್ ವಿತರಣೆ ಹಕ್ಕು ಮೋಹನ್‍ಲಾಲ್ ಪಾಲಿಗೆ

kabil-1ತಿರುವನಂತಪುರಂ : ಹೃತಿಕ್ ರೋಷನ್ ಅಭಿನಯದ ಬಹುನಿರೀಕ್ಷಿತ ಕಾಬಿಲ್ ಚಿತ್ರದ ವಿತರಣೆಯ ಹಕ್ಕನ್ನು ಕೇರಳದಲ್ಲಿ ಸೂಪರ್‍ಸ್ಟಾರ್ ಮೋಹನ್‍ಲಾಲ್ ಪಡೆದಿದ್ದಾರೆ. ಮೋಹನ್‍ಲಾಲ್ ಒಡೆತನದ ಆಶಿರ್ವಾದ್ ಸಿನೆಮಾಸ್ ಈ ಚಿತ್ರದ ವಿತರಣೆಯ ಹಕ್ಕನ್ನು ಪಡೆದಿದೆ. ಜನವರಿ 26ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಈ ಹಿಂದೆ ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಕೇರಳದ ವಿತರಣೆಯ ಹಕ್ಕನ್ನೂ ಮೋಹನ್‍ಲಾಲ್ ಪಡೆದಿದ್ದರು. kabil-3

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!