Thursday , April 19 2018
Home / Film News / Bollywood / I wish very unhappy diwali : ಇದು ರಾಮ್‍ಗೋಪಾಲ್ ವರ್ಮಾ ಟ್ವೀಟ್…!

I wish very unhappy diwali : ಇದು ರಾಮ್‍ಗೋಪಾಲ್ ವರ್ಮಾ ಟ್ವೀಟ್…!

ಮುಂಬೈ : ಎಲ್ಲರೂ ದೀಪಾವಳಿ ಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಆದರೆ, ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಯಾಕೋ ದೀಪಾವಳಿ ಮಾಡುವ ಮನಸ್ಸಿನಲ್ಲಿ ಇಲ್ಲ. ಹೀಗಾಗಿಯೇ ಅವರು I wish very unhappy diwali  ಎಂದು ಟ್ವೀಟ್ ಮಾಡಿದ್ದಾರೆ. ಪಟಾಕಿಯನ್ನು ವಿರೋಧಿಸುತ್ತಾ ರಾಮ್‍ಗೋಪಾಲ್ ವರ್ಮಾ ಈ ಟ್ವೀಟ್ ಮಾಡಿದ್ದಾರೆ. ತಾನು ಪಟಾಕಿಯೊಂದಿಗೆ ಹಬ್ಬವನ್ನು ಆಚರಿಸುವುದಿಲ್ಲ ಎಂದೂ ವರ್ಮಾ ಹೇಳಿದ್ದಾರೆ.

unhappy-ramgopal-1ಟ್ವಿಟರ್‍ನಲ್ಲಿ ರಾಮ್‍ಗೋಪಾಲ್ ವರ್ಮಾ ಈ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪಟಾಕಿ ಸಿಡಿಸಿ ಶಬ್ದ ಮಾಡುವ ಮೂಲಕ ಪಕ್ಷಿ ಪ್ರಾಣಿಗಳಿಗೆ ಬೆದರಿಕೆ ಸೃಷ್ಟಿಸುವವರಿಗೆ ಎಲ್ಲರಿಗೂ ಅನ್ ಹ್ಯಾಪಿ ದೀಪಾವಳಿ ಎಂದು ಹೇಳಿದ್ದಾರೆ. ಅಲ್ಲದೆ, ದೀಪಾವಳಿ ಆಚರಿಸದವರಿಗೆ ರಾಮ್ ಗೋಪಾಲ್ ಶುಭ ಹಾರೈಸಿದ್ದಾರೆ. happy-ramgopal-1

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!