Monday , September 24 2018
ಕೇಳ್ರಪ್ಪೋ ಕೇಳಿ
Home / Gulf News / ಮಂಗಳೂರು ಕ್ರಿಕೆಟ್ ಕ್ಲಬ್‍ನಿಂದ ರಕ್ತದಾನ ಶಿಬಿರ

ಮಂಗಳೂರು ಕ್ರಿಕೆಟ್ ಕ್ಲಬ್‍ನಿಂದ ರಕ್ತದಾನ ಶಿಬಿರ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ದೋಹಾ : ಮಂಗಳೂರು ಕ್ರಿಕೆಟ್ ಕ್ಲಬ್ ಮಹತ್ವದ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಡಿಸೆಂಬರ್ 2ರ ಶುಕ್ರವಾರ ರಕ್ತದಾನ ಅಭಿಯಾನವನ್ನು ಎಂಸಿಸಿ ಆಯೋಜಿಸಿದೆ. ಅಹಮ್ಮದ್ ಮೆಡಿಕಲ್ ಕಾರ್ಪೋರೇಷನ್‍ನ ರಕ್ತ ದಾನ ವಿಭಾಗದಲ್ಲಿ ಈ ಅಭಿಯಾನ ನಡೆಯಲಿದೆ. ಗೇಟ್ ನಂಬರ್ 3ರ ರಕ್ತದಾನ ವಿಭಾಗದ ಬ್ಲಡ್‍ಬ್ಯಾಂಕ್‍ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

6ನೇ ಬಾರಿಗೆ ಎಂಸಿಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸದಸ್ಯರು, ಸ್ನೇಹಿತರು, ಕುಟುಂಬದ ಸದಸ್ಯರು ಸೇರಿದಂತೆ ಎಲ್ಲರೂ ಈ ಮಹತ್ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಎಂಸಿಸಿ ಮನವಿ ಮಾಡಿಕೊಂಡಿದೆ.

ಆಸಕ್ತರು ಈ ಸಂಖ್ಯೆಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು

ಪ್ರಕಾಶ್ ನೊರೊನ್ನಾ : 55881762
ರೋನಾಲ್ಡ್ ಸಲ್ದಾನಾ : 55860965
ರೈನಾ ಪಿಂಟೋ : 55915002
ರಿಯಾನ್ ರೆಂಜಾರ್ : 33577823
ತ್ರೀಸಾ ಗೋವಿಯಸ್ : 66624439
ಸೈರಿಲ್ ಡಿಸೋಜಾ : 55602597
ಕ್ರಿಸ್ಟಿ ಲೋಬೋ : 66103735
ಮೆಲ್ವಿನ್ ಪಿಂಟೋ : 66626638

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!