Tuesday , December 12 2017
Home / Sandalwood / ಯಶ್ ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ವೀಡಿಯೋ ನೋಡಿ

ಯಶ್ ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ವೀಡಿಯೋ ನೋಡಿ

ಬೆಂಗಳೂರು : ಸ್ಯಾಂಡಲ್‍ವುಡ್‍ನ ಮೋಹಕ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಪ್ರಣಯ ಪರಿಣಯದಲ್ಲಿ ಸಾರ್ಥಕವಾಗುವ ಕಾಲ ಬಂದಿದೆ. ಡಿಸೆಂಬರ್ 10 ಮತ್ತು 11 ರಂದು ರಾಧಿಕಾ ಮತ್ತು ಯಶ್ ಮದುವೆ ನಡೆಯಲಿದೆ. ಈ ಮದುವೆ ಸಿದ್ಧತೆ ನಡುವೆಯೇ ಯಶ್ ಮತ್ತು ರಾಧಿಕಾ ನಿಶ್ಚಿತಾರ್ಥದ ವಿಶೇಷ ವೀಡಿಯೋ ಬಿಡುಗಡೆ ಆಗಿದೆ. ಗೋವಾದಲ್ಲಿ ನಡೆದಿದ್ದ ಈ ನಿಶ್ಚಿತಾರ್ಥ ಸಮಾರಂಭದ ವೀಡಿಯೋ ಇಲ್ಲಿದೆ..

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!