Sunday , July 22 2018
ಕೇಳ್ರಪ್ಪೋ ಕೇಳಿ
Home / News NOW / ಚಿನ್ನದ ಮೇಲೆ ಮೋದಿ ಕಣ್ಣು!, ಗೃಹಿಣಿಯರಿಗೆ 500 ಗ್ರಾಂ, ಪುರುಷರಿಗೆ 100 ಗ್ರಾಂ!

ಚಿನ್ನದ ಮೇಲೆ ಮೋದಿ ಕಣ್ಣು!, ಗೃಹಿಣಿಯರಿಗೆ 500 ಗ್ರಾಂ, ಪುರುಷರಿಗೆ 100 ಗ್ರಾಂ!

ನವದೆಹಲಿ : 500, 1000 ರೂಪಾಯಿ ನೋಟು ಬ್ಯಾನ್ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನೋಟಿನ ಬಳಿಕ ಕೇಂದ್ರ ಸರ್ಕಾರ ಚಿನ್ನದ ಮೇಲೆ ಕಣ್ಣಿಟ್ಟಿದೆ. ಚಿನ್ನ ಇಟ್ಟುಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಒಂದಷ್ಟು ನಿಯಮಗಳನ್ನು ಮಾಡಿದೆ. ಕೆಜಿಗಟ್ಟಲೆ ಚಿನ್ನ ಇಟ್ಟುಕೊಂಡವರ ಮೇಲೆ ಕೇಂದ್ರ ಸರ್ಕಾರ ಪ್ರಹಾರ ಮಾಡಿದೆ.

ಯಾರಿಗೆ ಎಷ್ಟೆಷ್ಟು…?

ವಿವಾಹಿತ ಮಹಿಳೆಯರು : 500 ಗ್ರಾಂ
ಅವಿವಾಹಿತ ಮಹಿಳೆಯರು : 250 ಗ್ರಾಂ
ಪುರುಷರು : 100 ಗ್ರಾಂ

ಸದ್ಯದ ನಿಯಮದ ಪ್ರಕಾರ, ವಿವಾಹಿತ ಮಹಿಳೆಯರು 500 ಗ್ರಾಂ, ಅವಿವಾಹಿತ ಮಹಿಳೆಯರು 250 ಗ್ರಾಂ ಮತ್ತು ಪುರುಷರು 100 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು.

ಈ ಮಿತಿಗಿಂತ ಹೆಚ್ಚು ಚಿನ್ನ ಇದ್ದರೆ ಅದಕ್ಕೆ ತೆರಿಗೆ ಕಟ್ಟಬೇಕು. ಆದರೆ, ತಲತಲಾಂತರದಿಂದ ಪೂರ್ವಜರಿಂದ ಬಂದ ಚಿನ್ನಕ್ಕೆ ಈ ನೀತಿ ಅನ್ವಯವಾಗುವುದಿಲ್ಲ. ಅಲ್ಲದೆ, ಚಿನ್ನ ಖರೀದಿಗೆ ಆದಾಯದ ಮೂಲ ತೋರಿಸಬೇಕು.

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!