Monday , June 25 2018
ಕೇಳ್ರಪ್ಪೋ ಕೇಳಿ
Home / Sandalwood / ಜನವರಿ 6ಕ್ಕೆ ಪುಷ್ಪಕ ವಿಮಾನ ತೆರೆಗೆ

ಜನವರಿ 6ಕ್ಕೆ ಪುಷ್ಪಕ ವಿಮಾನ ತೆರೆಗೆ

ಬೆಂಗಳೂರು : ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿನಯದ ಬಹುನಿರೀಕ್ಷಿತ 100ನೇ ಚಿತ್ರ `ಪುಷ್ಪಕ ವಿಮಾನ’ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. 2017ರ ಜನವರಿ 6 ರಂದು `ಪುಷ್ಪಕ ವಿಮಾನ’ ಬಿಡುಗಡೆಯಾಗಲಿದೆ. ರಮೇಶ್ ಅರವಿಂದ್ ಅವರ 100ನೇ ಚಿತ್ರ ಇದಾಗಿದ್ದು, ನವ ನಿರ್ದೇಶಕ ರವೀಂದ್ರನಾಥ್ ಇದನ್ನು ನಿರ್ದೇಶಿಸುತ್ತಿದ್ದಾರೆ. ವಿಖ್ಯಾತ್ ಸಿನೆಮಾಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ತೂಗುದೀಪ್ ಡಿಸ್ಟ್ರಿಬ್ಯೂಟರ್ಸ್ ಈ ಚಿತ್ರವನ್ನು ವಿತರಿಸಲಿದೆ. ಈ ಚಿತ್ರದಲ್ಲಿ ರಮೇಶ್, ರುಚಿತಾರಾಮ್, ಯುವಿನಾ, ಜೂಹಿ ಚಾವ್ಲಾ, ರವಿ ಕಾಳೆ ಸೇರಿದಂತೆ ಹಲವು ನಟ, ನಟಿಯರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!