Monday , January 22 2018
Home / Film News / Bollywood / ಐಶ್ವರ್ಯ ರೈ ಬಚ್ಚನ್ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ…!!!!
Buy Bitcoin at CEX.IO

ಐಶ್ವರ್ಯ ರೈ ಬಚ್ಚನ್ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ…!!!!

ಮುಂಬೈ : ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಬಚ್ಚನ್ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ…!!!! ಹೀಗೆ ಸುದ್ದಿ ನಿಮಗೆ ವಾಟ್ಸ್ ಅಪ್ ಮೂಲಕ ಬಂದಿದೆಯಾ…? ಹಾಗೊಂದು ವೇಳೆ ಬಂದಿದ್ದರೆ ನಂಬಬೇಡಿ… ಯಾಕೆಂದರೆ, ಇದು ಸುಳ್ಳು ಸುದ್ದಿ. ಇವತ್ತು ಬೆಳಗ್ಗಿನಿಂದ ಇಂತಹದ್ದೊಂದು ಸುದ್ದಿ ಹಬ್ಬುತ್ತಿದೆ.

ಭಾನುವಾರ ರಾತ್ರಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ತೆ ಜಯ ಬಚ್ಚನ್ ಜೊತೆ ನಡೆದ ಜಗಳದ ಕಾರಣ ಮನನೊಂದು ಐಶ್ವರ್ಯ ಸಾವಿಗೆ ಶರಣಾಗಿದ್ದಾರೆ ಎಂಬುದು ಈ ಸುದ್ದಿ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕಾಲ್ಗಿಚ್ಚಿನಂತೆ ಹಬ್ಬಿತ್ತು. ಎಲ್ಲದೂ ಹೌದಾ ಎಂದು ಹುಬ್ಬೇರಿಸಿದ್ದರು. ಆದರೆ, ಬಳಿಕ ಇದು ಸುಳ್ಳು ಸುದ್ದಿ ಎಂದು ಗೊತ್ತಾಗಿತ್ತು.

ಐಶ್ವರ್ಯ ಮಾತ್ರ ಅಲ್ಲ ಈ ಹಿಂದೆ ಅಮಿತಾಭ್, ಲತಾ ಮಂಗೇಶ್ವರ್, ಕತ್ರಿನಾ ಕೈಫ್, ದಿಲೀಪ್ ಕುಮಾರ್, ರಜನೀಕಾಂತ್, ಕನ್ನಡದ ಅಂಬರೀಷ್ ಸೇರಿದಂತೆ ಹಲವರು ಇಂತಹ ಸುಳ್ಳು ಸುದ್ದಿಗೆ ಬಲಿಯಾಗಿದ್ದರು…

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!