Sunday , November 18 2018
ಕೇಳ್ರಪ್ಪೋ ಕೇಳಿ
Home / Sandalwood / ಪುಷ್ಪಕ ವಿಮಾನದಲ್ಲಿ ಜೂಹಿ ಚಾವ್ಲಾ : ಇಲ್ಲಿದೆ ಸಾಂಗ್ ಮೇಕಿಂಗ್ ವೀಡಿಯೋ

ಪುಷ್ಪಕ ವಿಮಾನದಲ್ಲಿ ಜೂಹಿ ಚಾವ್ಲಾ : ಇಲ್ಲಿದೆ ಸಾಂಗ್ ಮೇಕಿಂಗ್ ವೀಡಿಯೋ

ಬೆಂಗಳೂರು : ರಮೇಶ್ ಅರವಿಂದ್ ನಟನೆಯ 100 ಚಿತ್ರ ಪುಷ್ಪಕ ವಿಮಾನ’ ಹಲವು ವಿಶೇಷತೆಗಳಿಂದ ಗಮನ ಸೆಳೆದಿದೆ. ಅದರಲ್ಲೂ ಮುಖ್ಯವಾಗಿ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಕೂಡಾ ಕಾಣಿಸಿಕೊಂಡಿದ್ದಾರೆ. ಹಲವು ದಶಕದ ಬಳಿಕ ಜೂಹಿ ಕನ್ನಡಕ್ಕೆ ಬಂದಿದ್ದಾರೆ. ಜೂಹಿ ಇರುವ ಹಾಡಿನ ಮೇಕಿಂಗ್ ವೀಡಿಯೋ ಇಲ್ಲಿದೆ ನೋಡಿ… ಮುಂದಿನ ವರ್ಷ ಜನವರಿ 6 ರಂದು ಈ ಚಿತ್ರ ತೆರೆಗೆ ಬರಲಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!