Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood / `ಯೂ ಟರ್ನ್’ನ ಇನ್ನಷ್ಟು ಸೀಕ್ರೇಟ್ ರಿವೀಲ್…! : ಆನ್‍ಲೈನ್‍ನಲ್ಲಿ ಸಿಗುತ್ತೆ ಸ್ಕ್ರಿಪ್ಟ್

`ಯೂ ಟರ್ನ್’ನ ಇನ್ನಷ್ಟು ಸೀಕ್ರೇಟ್ ರಿವೀಲ್…! : ಆನ್‍ಲೈನ್‍ನಲ್ಲಿ ಸಿಗುತ್ತೆ ಸ್ಕ್ರಿಪ್ಟ್

ಬೆಂಗಳೂರು : ಪವನ್‍ಕುಮಾರ್ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ. ಲೂಸಿಯಾ ಮತ್ತು ಯೂ ಟರ್ನ್ ಮೂಲಕ ಖ್ಯಾತಿ ಪಡೆದವರು ಇವರು. ಈ ಸ್ಟಾರ್ ಡೈರೆಕ್ಟರ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸೂಪರ್ ಹಿಟ್ ಚಿತ್ರ ಯೂಟರ್ನ್‍ನ ಸ್ಕ್ರಿಪ್ಟ್ ಅನ್ನು ಆನ್‍ಲೈನ್‍ಗೆ ಅಪ್‍ಲೋಡ್ ಮಾಡಿದ್ದಾರೆ. ಈ ಸ್ಕ್ರಿಪ್ಟ್‍ನಲ್ಲಿ ಹೊಸ ವಿಷಯಗಳು ಸೇರ್ಪಡೆಯಾಗಿವೆ. ಅಭಿಮಾನಿಗಳು ಸಿನೆಮಾದಲ್ಲಿ ಇಲ್ಲದ ಕೆಲವು ಸನ್ನಿವೇಶಗಳನ್ನೂ ಇಲ್ಲಿ ನೋಡಬಹುದು…

ಸ್ಕ್ರಿಪ್ಟ್‍ಗಾಗಿ ಇಲ್ಲಿ ಕ್ಲಿಕ್ ಮಾಡಿ :

https://www.pdf-archive.com/2016/12/06/u-turn-shooting-draft/u-turn-shooting-draft.pdf

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!