Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Bollywood / ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಹಿಮೇಶ್ ರೆಶಮಿಯಾ

ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಹಿಮೇಶ್ ರೆಶಮಿಯಾ

ಮುಂಬೈ : ಸಂಗೀತ ಸಂಯೋಜಕ, ಗಾಯಕ ಹಿಮೇಶ್ ರೆಶಮಿಯಾ ಬಾಳಲ್ಲಿ ಬಿರುಗಾಳಿ ಎದ್ದಿದೆ. ತನ್ನ ಪತ್ನಿ ಕೋಮಲ್‍ರಿಂದ ತನಗೆ ವಿಚ್ಚೇದನ ಬೇಕೆಂದು ಹಿಮೇಶ್ ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂದು ಮೂಲಗಳ ಪ್ರಕಾರ ಕೋಮಲ್ ಮತ್ತು ಹಿಮೇಶ್ ಕೆಲ ತಿಂಗಳಿಂದ ಬೇರೆ ಬೇರೆಯಾಗಿಯೇ ವಾಸವಾಗಿದ್ದರು. ಆದರೆ, ಇವರಿಬ್ಬರ ವಿರಸಕ್ಕೆ ಕಾರಣ ಏನು ಎಂದು ಗೊತ್ತಾಗಿಲ್ಲ. ಈ ದಂಪತಿಗೆ ಸ್ವಯಂ ಎಂಬ ಗಂಡು ಮಗು ಕೂಡಾ ಇದ್ದಾನೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!