Friday , September 21 2018
ಕೇಳ್ರಪ್ಪೋ ಕೇಳಿ
Home / Sudina Special / ತನ್ನೊಡೆಯನಿಗೆ ಕಡೆಯ ನಮನ ಸಲ್ಲಿಸಿದ ಶ್ವಾನ : ಎಂತಹ ಕಲ್ಲು ಹೃದಯವನ್ನೂ ಕರಗಿಸುತ್ತದೆ ಈ ದೃಶ್ಯ

ತನ್ನೊಡೆಯನಿಗೆ ಕಡೆಯ ನಮನ ಸಲ್ಲಿಸಿದ ಶ್ವಾನ : ಎಂತಹ ಕಲ್ಲು ಹೃದಯವನ್ನೂ ಕರಗಿಸುತ್ತದೆ ಈ ದೃಶ್ಯ

devoted-dog-says-goodbye-to-dying-owner-in-hospital devoted-dog-says-goodbye-to-dying-owner-in-hospital-1ಇದು ಕಲ್ಲು ಹೃದಯವನ್ನೂ ಕರಗಿಸುವಂತಹ ವೀಡಿಯೋ. ಬ್ರೇನ್ ಹ್ಯಾಮರೇಜ್‍ನಿಂದ ವಿಧಿವಶನಾದ ತನ್ನೊಡಯನಿಗೆ ಮುದ್ದಿನ ಶ್ವಾನವೊಂದು ಅಂತಿಮ ನಮನ ಸಲ್ಲಿಸಿದ ಪರಿ. ಒಡೆಯನಿಲ್ಲದೆ ಆಹಾರವನ್ನೂ ಸೇವಿಸದೇ ಇದ್ದ ಶ್ವಾನದ ದುಃಖ ಅರಿತ ಆಸ್ಪತ್ರೆಯವರು ನಾಯಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಮೂಕ ಜೀವದ ರೋದನೆಗೆ ಕಡೆಗೂ ಬೆಲೆ ಸಿಕ್ಕಿದೆ. ಆದರೆ, ಆ ನೋವು ಅಂದೆಂತಹದ್ದು ಅನ್ನುವುದು ಆ ಮುಗ್ದ ಜೀವಕ್ಕಷ್ಟೇ ಗೊತ್ತು…

About sudina

Check Also

ಆಟೋ ಚಾಲಕರೂ ಹೆಲ್ಮೆಟ್ ಹಾಕೋಬೇಕಾ…? : ಹಾಕಿಲ್ಲಂತ ಫೈನ್ ಹಾಕಿದ್ದಾರೆ ಪುತ್ತೂರು ಪೊಲೀಸ್ರು…!

ಪುತ್ತೂರು : ಇದೊಂದು ಅಚ್ಚರಿಯ ಘಟನೆ. ತಕ್ಷಣಕ್ಕೆ ನಂಬುವುದಕ್ಕೂ ಅಸಾಧ್ಯ. ಆದರೆ, ಈ ಘಟನೆ ನಡೆದಿರೋದಂತೂ ಸತ್ಯ. ಟೂವೀಲರ್ ಚಾಲಕರಿಗೆ …

Leave a Reply

Your email address will not be published. Required fields are marked *

error: Content is protected !!