Thursday , June 21 2018
ಕೇಳ್ರಪ್ಪೋ ಕೇಳಿ
Home / Film News / Kollywood / ನನ್ನ ಹುಟ್ಟುಹಬ್ಬ ಆಚರಿಸಬೇಡಿ : ಅಭಿಮಾನಿಗಳಿಗೆ ರಜನಿಕಾಂತ್ ಕರೆ : ಯಾಕೆ ಗೊತ್ತಾ…?

ನನ್ನ ಹುಟ್ಟುಹಬ್ಬ ಆಚರಿಸಬೇಡಿ : ಅಭಿಮಾನಿಗಳಿಗೆ ರಜನಿಕಾಂತ್ ಕರೆ : ಯಾಕೆ ಗೊತ್ತಾ…?

ಚೆನ್ನೈ : ಡಿಸೆಂಬರ್ 12 ಸೂಪರ್‍ಸ್ಟಾರ್ ರಜನಿಕಾಂತ್ ಹುಟ್ಟಿದ ದಿನ. ಆದರೆ, ಈ ಬಾರಿ ತನ್ನ ಅಭಿಮಾನಿಗಳು ಯಾರೂ ನನ್ನ ಹುಟ್ಟುಹಬ್ಬದ ಆಚರಣೆ ಮಾಡಬಾರದು ಎಂದು ರಜನಿ ಕರೆ ನೀಡಿದ್ದಾರೆ. ಸೋಮವಾರ ರಜನಿ 66ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ, ತಮಿಳುನಾಡು ಸಿಎಂ ಜಯಲಲಿತಾ ವಿಧಿವಶರಾದ ಹಿನ್ನೆಲೆಯಲ್ಲಿ ರಜನಿ ಅಭಿಮಾನಿಗಳಿಗೆ ಈ ಕರೆ ಕೊಟ್ಟಿದ್ದಾರೆ. ತನ್ನ ಬ್ಯಾನರ್, ಪೋಸ್ಟರ್‍ಗಳನ್ನು ಹಾಕದಂತೆ ರಜನಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಕೂಡಾ ತಮಿಳುನಾಡಿನಲ್ಲಿ ಭಾರೀ ಪ್ರವಾಹ ಬಂದ ಸಂದರ್ಭದಲ್ಲೂ ರಜನಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!