Saturday , February 16 2019
ಕೇಳ್ರಪ್ಪೋ ಕೇಳಿ
Home / Gulf News / ಶಾರ್ಜಾದಲ್ಲಿ ಸಂತ ಫ್ರಾನ್ಸಿಸ್ ಝ್ಸೇವಿಯರ್ ಹಬ್ಬ

ಶಾರ್ಜಾದಲ್ಲಿ ಸಂತ ಫ್ರಾನ್ಸಿಸ್ ಝ್ಸೇವಿಯರ್ ಹಬ್ಬ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಶಾರ್ಜಾ : ಸಂತ ಫ್ರಾನ್ಸಿಸ್ ಝ್ಸೇವಿಯರ್ ಹಬ್ಬವನ್ನು ಶಾರ್ಜಾದಲ್ಲಿರುವ ಗೋವಾದ ಜನ ಸಂಭ್ರಮದಿಂದ ಆಚರಿಸಿದರು. ಸಂಪ್ರದಾಯಬದ್ಧವಾಗಿ ಸಂತ ಫ್ರಾನ್ಸಿಸರ ಹಬ್ಬವನ್ನು ಗೋವಾದ ಕ್ರೈಸ್ತ ಸಮುದಾಯದ ಜನ ಆಚರಿಸಿ ಖುಷಿ ಪಟ್ಟರು. ಸಂತ ಮೈಕಲ್ಸ್ ಕ್ಯಾಥೋಲಿಕ್ ಚರ್ಚ್‍ನಲ್ಲಿ ಈ ಹಬ್ಬದಾಚರಣೆ ನಡೆಯಿತು.

sharja-10 sharja-1 sharja-2 sharja-3 sharja-4 sharja-5 sharja-6 sharja-7 sharja-8 sharja-99 ದಿನಗಳ ಪ್ರಾರ್ಥನೆ ಕೂಡಾ ನಡೆಯಿತು. ಫಾದರ್ ಮ್ಯಾಕ್ಸಿಂ ಪಿಂಟೋ ಆಶೀರ್ವಚನ ನೀಡಿದರು. ಅಲ್ಲದೆ, ಹಬ್ಬ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇನ್ನು, ಪ್ರಾರ್ಥನೆ ಮುಗಿದ ಬಳಿಕ ಸಮಾರಂಭ ಸಭಾಂಗಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಕೂಡಾ ಗಮನ ಸೆಳೆಯಿತು.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!