Monday , September 24 2018
ಕೇಳ್ರಪ್ಪೋ ಕೇಳಿ
Home / Film News / Bollywood / ರಣವೀರ್ ಸಿಂಗ್ ಜೊತೆ ಬಾಬಾ ರಾಮ್‍ದೇವ್ ಡ್ಯಾನ್ಸ್ : ಬಾಬಾ ಎನರ್ಜಿಗೆ ರಣವೀರ್ ಫಿದಾ

ರಣವೀರ್ ಸಿಂಗ್ ಜೊತೆ ಬಾಬಾ ರಾಮ್‍ದೇವ್ ಡ್ಯಾನ್ಸ್ : ಬಾಬಾ ಎನರ್ಜಿಗೆ ರಣವೀರ್ ಫಿದಾ

ಮುಂಬೈ : ಯೋಗಗುರು ಬಾಬಾ ರಾಮ್‍ದೇವ್ ತನ್ನ ಎನರ್ಜಿ ಮೂಲಕ ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ಮಣಿಸಿದ್ದಾರೆ. thumb_120716053939 ranveer-ramdev-l-fbಕಾರ್ಯಕ್ರಮವೊಂದರಲ್ಲಿ ವೇದಿಕೆಗೆ ಬಾಬಾರನ್ನು ಕರೆದ ರಣವೀರ್ ಡ್ಯಾನ್ಸ್ ಮಾಡುವಂತೆ ಕೇಳಿಕೊಂಡರು. ಸೈ ಎಂದ ಬಾಬಾ ಸ್ಟೇಜಿಗೆ ಹೋದರು… ಬಳಿಕದ್ದು ಅದ್ಭುತ ಮನೋರಂಜನೆ… ಬಾಬಾ ಎನರ್ಜಿಗೆ ರಣವೀರ್ ಸೇರಿ ಎಲ್ಲರೂ ಫಿದಾ ಆದರು… ಇಲ್ಲಿದೆ ನೋಡಿ ಆ ವೀಡಿಯೋ…

video courtesy : Tez

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!