Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / Tollywood / ನಾಗಾರ್ಜುನ ಪುತ್ರನ ನಿಶ್ಚಿತಾರ್ಥಕ್ಕೆ ಶಿವರಾಜ್‍ಕುಮಾರ್ ಭಾಗಿ

ನಾಗಾರ್ಜುನ ಪುತ್ರನ ನಿಶ್ಚಿತಾರ್ಥಕ್ಕೆ ಶಿವರಾಜ್‍ಕುಮಾರ್ ಭಾಗಿ

ಹೈದರಾಬಾದ್ : ತೆಲುಗಿನ ಖ್ಯಾತ ನಟ ನಾಗಾರ್ಜುನ ಪುತ್ರ ಅಖಿಲ್ ಅಖಿನೇನಿ ಮತ್ತು ಶ್ರೀಪ್ರಿಯಾ ನಿಶ್ಚಿತಾರ್ಥ ಮೊನ್ನೆ ಹೈದರಾಬಾದ್‍ನಲ್ಲಿ ನಡೆದಿದೆ. ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್ ಸ್ಟಾರ್ ಶಿವರಾಜ್‍ಕುಮಾರ್ ಪಾಲ್ಗೊಂಡು ನೂತನ ಜೋಡಿಯನ್ನು ಹರಸಿದರು.
ಬೆಂಗಳೂರಿನಲ್ಲಿ ಯಶ್ ಮತ್ತು ರಾಧಿಕಾ ಜೋಡಿಯನ್ನು ಹರಸಿದ ಬಳಿಕ ಶಿವರಾಜ್‍ಕುಮಾರ್ ಹೈದರಾಬಾದ್‍ಗೆ ತೆರಳಿ ಅಖಿಲ್ – ಶ್ರಿಪ್ರಿಯ ಜೋಡಿಗೆ ಶುಭ ಹಾರೈಸಿದರು.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!