Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Kollywood / `ಬೆಂಗಳೂರು ಮೆಟ್ರೋ’ ಸುರಂಗಮಾರ್ಗದಲ್ಲಿ ತಮಿಳುಚಿತ್ರದ ಶೂಟಿಂಗ್

`ಬೆಂಗಳೂರು ಮೆಟ್ರೋ’ ಸುರಂಗಮಾರ್ಗದಲ್ಲಿ ತಮಿಳುಚಿತ್ರದ ಶೂಟಿಂಗ್

ಬೆಂಗಳೂರು : ತಮಿಳುನಟ ಅಥರ್ವ ಮತ್ತು ನಯನ್‍ತಾರಾ ಅಭಿನಯದ `ಇಮೈಕಾ ನೋಡಿಗಲ್’ ಚಿತ್ರದ ಶೂಟಿಂಗ್ ಬೆಂಗಳೂರು ಮೆಟ್ರೋದ ಸುರಂಗಮಾರ್ಗದಲ್ಲಿ ನಡೆದಿದೆ. ಅಜಯ್ ಅಜಯ್ ಜ್ಞಾನಮುತ್ತು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಕಿಡ್ನ್ಯಾಪ್ ಸನ್ನಿವೇಶವನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಚೆನ್ನೈನಲ್ಲಿ ಶೂಟಿಂಗ್ ನಡೆಸಿದ್ದ ತಂಡ ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿದೆ. ಈ ಸುರಂಗ ಮಾರ್ಗದಲ್ಲಿ ಶೂಟಿಂಗ್ ಮಾಡಿದ ಮೊದಲ ಭಾರತೀಯ ಚಿತ್ರ ಇದು.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!