Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Kollywood / ಧನುಷ್ ಅಭಿನಯದ `ವಿಐಪಿ 2’ ಲಾಂಚ್ ಮಾಡಿದ ರಜನಿಕಾಂತ್

ಧನುಷ್ ಅಭಿನಯದ `ವಿಐಪಿ 2’ ಲಾಂಚ್ ಮಾಡಿದ ರಜನಿಕಾಂತ್

ಚೆನ್ನೈ : `ವೆಲ ಇಲ್ಲ ಪಟ್ಟಧಾರಿ’(ವಿಐಪಿ) ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ಧನುಷ್ ಮತ್ತೊಮ್ಮೆ ವಿಐಪಿ ಆಗಿದ್ದಾರೆ. `ವಿಐಪಿ 2’ ಚಿತ್ರ ಲಾಂಚ್ ಆಗಿದೆ. ಅಳಿಯನ ಚಿತ್ರವನ್ನು ಸೂಪರ್‍ಸ್ಟಾರ್ ರಜನಿಕಾಂತ್ ಲಾಂಚ್ ಮಾಡಿದ್ದಾರೆ.

ರಜನಿಕಾಂತ್ ಪುತ್ರಿ ಸೌಂದರ್ಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಲಾಂಚ್ ಸಂದರ್ಭದಲ್ಲಿ ನಿರ್ಮಾಪಕ ಕಲೈಪುಲಿ ಎಸ್ ತಾನು, ರಜನಿಕಾಂತ್ ಪತ್ನಿ ಲತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಖುಷಿಯನ್ನು ಧನುಷ್ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ವಿಐಪಿಯಲ್ಲಿದ್ದ ಅಮುಲಾ ಪೌಲ್, ಸಮುದ್ರಖನಿ ಕೂಡಾ ಈ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!