Wednesday , January 24 2018
Home / Sudina Special / ಕ್ವಾಲಿಫ್ಲವರ್ ತುಂಬಾ ಇಷ್ಟನಾ…? : ಹಾಗಾದರೆ ಇಲ್ಲಿ ಸ್ವಲ್ಪ ನೋಡಿ…!
Buy Bitcoin at CEX.IO

ಕ್ವಾಲಿಫ್ಲವರ್ ತುಂಬಾ ಇಷ್ಟನಾ…? : ಹಾಗಾದರೆ ಇಲ್ಲಿ ಸ್ವಲ್ಪ ನೋಡಿ…!

ನಿಮಗೆ ಕ್ವಾಲಿಫ್ಲವರ್ ತುಂಬಾ ಇಷ್ಟನಾ…? ಹಾಗಾದರೆ, ಈ ಸುದ್ದಿಯನ್ನು ಸರಿಯಾಗಿ ಓದಲೇಬೇಕು ನೀವು. ಮಹಿಳೆಯೊಬ್ಬರು ರಾತ್ರಿಯ ಊಟಕ್ಕೆ ಕ್ವಾಲಿಫ್ಲವರ್‍ನಲ್ಲಿ ಏನಾದ್ರೂ ಸ್ಪೆಷಲ್ ಮಾಡುವ ಎಂದು ಹೊರಟ್ಟಿದ್ದರು. ಕ್ವಾಲಿಫ್ಲವರ್ ಕೂಡಾ ತಂದಿದ್ದರು. ಆದರೆ, ಮನೆಗೆ ಬಂದು ಕ್ವಾಲಿಫ್ಲವರ್ ತೆಗೆದಾಗ ಅವರು ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ, ಈ ತರಕಾರಿಯೊಳಗೆ ಹಾವೊಂದು ಸುತ್ತಿಕೊಂಡು ಮಲಗಿತ್ತು…!

ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾಟ್ಸ್‍ಆಪ್‍ನಲ್ಲೂ ತುಂಬಾ ಶೇರ್ ಆಗುತ್ತಿದೆ. ನೀವು ಕೂಡಾ ಕ್ವಾಲಿಫ್ಲವರ್ ಮನೆಗೆ ತಂದರೆ ಸ್ವಲ್ಪ ಜಾಗರೂಕತೆಯಿಂದಲೇ ಪರೀಕ್ಷಿಸಿ ಬಳಿಕ ಸೇವಿಸಿ. ಎಲ್ಲಾ ಕಡೆ ಹೀಗೆಯೇ ಆಗುತ್ತದೆ ಎಂದಲ್ಲ. ಆದರೆ, ನಮ್ಮ ಜಾಗರೂಕತೆಯಿಂದ ನಾವಿದ್ದರೆ ಒಳಿತು ಎಂದಷ್ಟೇ…

CEX.IO Bitcoin Exchange

About sudina

Check Also

ಸೊನ್ನೆಯ ಇತಿಹಾಸ : ಅಧ್ಯಯನದಿಂದ ಗೊತ್ತಾಯ್ತು ಮತ್ತೊಂದು ಸತ್ಯ : 500 ವರ್ಷ ಮತ್ತೆ ಹಿಂದಕ್ಕೆ ಹೋಗುತ್ತದೆ ಹಿಸ್ಟರಿ

ನವದೆಹಲಿ : ಗಣಿತಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಸೊನ್ನೆಯನ್ನು ಕಂಡು ಹಿಡಿದದ್ದು ಭಾರತೀಯರು ಎಂಬ ಹೆಮ್ಮೆ ಎಲ್ಲರಿಗೂ ಇದೆ. ಈ …

Leave a Reply

Your email address will not be published. Required fields are marked *

error: Content is protected !!