Monday , February 18 2019
ಕೇಳ್ರಪ್ಪೋ ಕೇಳಿ
Home / Film News / Bollywood / ಕೂರ್ಗ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ ಬಾಲಿವುಡ್ ನಟ ರಾಹುಲ್ ದೇವ್

ಕೂರ್ಗ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ ಬಾಲಿವುಡ್ ನಟ ರಾಹುಲ್ ದೇವ್

ಮಡಿಕೇರಿ : ಬಾಲಿವುಡ್ ನಟ ರಾಹುಲ್ ದೇವ್ ಕೊಡಗಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿಗ್‍ಬಾಸ್ 10ನಿಂದ ಹೊರಬಂದಿರುವ ರಾಹುಲ್ ದೇವ್ ಕೆಲಕಾಲ ನೆಮ್ಮದಿಯಿಂದ ಕಳೆಯಲು ಮಡಿಕೇರಿಗೆ ಬಂದಿದ್ದಾರೆ. ತನ್ನ ಸಂಗಾತಿ ಮತ್ತು ನಟಿ ಮುಗ್ದ ಘೋಡ್ಸೆ ಜೊತೆ ರಾಹುಲ್ ಕೊಡಗಿಗೆ ಬಂದಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ರಾಹುಲ್ ನಟಿಸಿ ಗಮನ ಸೆಳೆದಿದ್ದಾರೆ. ಬಿಗ್‍ಬಾಸ್ ಮನೆಯಲ್ಲೂ ರಾಹುಲ್ ಅಭಿಮಾನಿಗಳನ್ನು ಹೊಂದಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!