Sunday , June 24 2018
ಕೇಳ್ರಪ್ಪೋ ಕೇಳಿ
Home / News NOW / ಭಗ್ನಪ್ರೇಮಿಯಿಂದ ಯುವತಿಗೆ ಮಚ್ಚಿನೇಟು : ಇಲ್ಲಿದೆ ಭೀಕರ ವೀಡಿಯೋ

ಭಗ್ನಪ್ರೇಮಿಯಿಂದ ಯುವತಿಗೆ ಮಚ್ಚಿನೇಟು : ಇಲ್ಲಿದೆ ಭೀಕರ ವೀಡಿಯೋ

ರಾಮನಗರ : ಭಗ್ನಪ್ರೇಮಿಯೊಬ್ಬ ಯುವತಿಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಟಗುಪ್ಪದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವತಿ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಕೃತ್ಯವೆಸಗಿದಾತನನ್ನು ವಿಲಿಯಂ ಎಂದು ಗುರುತಿಸಲಾಗಿದೆ. ಕಗ್ಗಲೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಂತರ ಆರೋಪಿ ಎಸ್ಕೇಪ್ ಆಗಿದ್ದಾನೆ. ಆದರೆ, ಕಣ್ಣ ಮುಂದೆಯೇ ಯುವತಿಗೆ ಮಚ್ಚಿನಿಂದ ಹಲ್ಲೆ ಮಾಡುತ್ತಿದ್ದಾಗ ಅಲ್ಲೇ ಇದ್ದವರು ಯಾರೂ ಆ ಕ್ಷಣಕ್ಕೆ ರಕ್ಷಣೆಗೆ ಬಂದಿರಲಿಲ್ಲ.

About sudina

Check Also

ಚಿಕ್ಕಮಗಳೂರು : ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

ಚಿಕ್ಕಮಗಳೂರು : ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಿಕ್ಕಮಗಳೂರಿನಲ್ಲಿ ದುಷ್ಕರ್ಮಿಗಳಿಗೆ ಬಲಿಯಾಗಿದ್ದಾರೆ. ಅನ್ವರ್ ಕೊಲೆಯಾದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ. …

Leave a Reply

Your email address will not be published. Required fields are marked *

error: Content is protected !!