Sunday , July 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ವೈರಲ್ ಆಗಿದೆ ಕರೀನಾ ಕಪೂರ್ ಮಗುವಿನ ಫೋಟೋ : ಇದು ಅಸಲಿನಾ ಅಥವಾ ನಕಲಿನಾ…?

ವೈರಲ್ ಆಗಿದೆ ಕರೀನಾ ಕಪೂರ್ ಮಗುವಿನ ಫೋಟೋ : ಇದು ಅಸಲಿನಾ ಅಥವಾ ನಕಲಿನಾ…?

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಇವತ್ತು ಮುಂಜಾನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಸೈಫ್ ಮನೆಯಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ. ಈ ನಡುವೆ, ಕರೀನಾರ ಮಗು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ಹರಿದಾಡುತ್ತಿದೆ. ಈ ಫೋಟೋದಲ್ಲಿ ಬಾಣಂತಿ ಕರೀನಾ ಮಗುವಿನ ತಲೆಗೆ ಮುತ್ತಿಕ್ಕುವ ದೃಶ್ಯವಿದೆ.
ಆದರೆ, ಇದು ನಿಜ ಫೋಟೋನಾ ಅಥವಾ ಸುಳ್ಳಾ ಎಂಬುದು ಗೊತ್ತಿಲ್ಲ. ಹೀಗಾಗಿ, ಇದರ ಸಾಚಾತನದ ಬಗ್ಗೆ ಇನ್ನೂ ಅನುಮಾನಗಳಿವೆ. ಹೀಗಾಗಿ, ಸಂಬಂಧಪಟ್ಟವರು ಇದನ್ನು ದೃಢಪಡಿಸುವವÀರೆಗೂ ಇದರ ಸಾಚಾತನದ ಖಚಿತತೆಯನ್ನು ಹೇಳುವಂತಿಲ್ಲ. ಆದರೂ ಕೂಡಾ ಈ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!