Tuesday , August 21 2018
ಕೇಳ್ರಪ್ಪೋ ಕೇಳಿ
Home / News NOW / ಅಪ್ಪನಾದ ಇರ್ಫಾನ್ ಪಠಾಣ್ : ಗಂಡು ಮಗುವಿಗೆ ಜನ್ಮ ನೀಡಿದ ಸಫಾ ಬೇಗ್

ಅಪ್ಪನಾದ ಇರ್ಫಾನ್ ಪಠಾಣ್ : ಗಂಡು ಮಗುವಿಗೆ ಜನ್ಮ ನೀಡಿದ ಸಫಾ ಬೇಗ್

ಬರೋಡಾ : ಕ್ರಿಕೆಟಿಗ ಇರ್ಫಾನ್ ಪಠಾಣ್ ತಂದೆಯಾಗಿದ್ದಾರೆ. ಇರ್ಫಾನ್ ಪತ್ನಿ ಸಫಾ ಬೇಗ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೆಡ್ಡಾದ ಮಾಡೆಲ್ ಸಫಾರನ್ನು ಫೆಬ್ರವರಿಯಲ್ಲಿ ಇರ್ಫಾನ್ ವರಿಸಿದ್ದರು.

About sudina

Check Also

ದೇಶಕಂಡ ಅಪ್ರತಿಮ ನಾಯಕ, ಅಜಾತ ಶತ್ರು ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!