Saturday , December 15 2018
ಕೇಳ್ರಪ್ಪೋ ಕೇಳಿ
Home / Gulf News / ಬಂಟ್ಸ್ ಕತ್ತಾರ್ ಸಂಘದಿಂದ ಮಹಿಳೆಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ

ಬಂಟ್ಸ್ ಕತ್ತಾರ್ ಸಂಘದಿಂದ ಮಹಿಳೆಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ದೋಹ : ಬಂಟ್ಸ್ ಕತ್ತಾರ್ ಸಂಘ ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ದೋಹ ಕತ್ತಾರ್‍ನ ನಸೀಮ್ ಅಲ್ ರಬೀಹ್ ಮೆಡಿಕಲ್ ಸೆಂಟರ್‍ನಲ್ಲಿ ಈ ಕಾರ್ಯಖ್ರಮ ನಡೆಯಿತು.

ಡಿಸೆಂಬರ್ 16ರಂದು ನಡೆದ ಈ ಕಾರ್ಯಕ್ರಮದಲ್ಲಿ ಹಲವರು ಪಾಲ್ಗೊಂಡಿದ್ದರು. ಮೆಡಿಕಲ್ ಸೆಂಟರ್‍ನ ಡಾಕ್ಟರ್ ಝೀಬಾ ಇಕ್ಬಾಲ್ ವಿಚಾರ ಮಂಡಿಸಿದರೆ, ಡಾಕ್ಟರ್ ಶಮೀಮಾ ಮಹಿಳೆಯರಿಗೆ ಡಯೆಟ್ ಟಿಪ್ಸ್‍ಗಳನ್ನು ನೀಡಿದರು. ಹಲವರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!