Tuesday , November 13 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸಂತಾಕ್ಲಾಸ್ ಗೆಟಪಿನಲ್ಲಿ ಜಾಕ್ಲೀನ್ ಫರ್ನಾಂಡೀಸ್

ಸಂತಾಕ್ಲಾಸ್ ಗೆಟಪಿನಲ್ಲಿ ಜಾಕ್ಲೀನ್ ಫರ್ನಾಂಡೀಸ್

ಮುಂಬೈ : ಕ್ರಿಸ್‍ಮಸ್ ಖುಷಿ ಬಾಲಿವುಡ್‍ನಲ್ಲಿ ಮನೆ ಮಾಡಿದೆ. ಇನ್ನು, ಬಾಲಿವುಡ್ ನಟಿ ಜಾಕ್ಲೀನ್ ಫರ್ನಾಂಡಿಸ್ ಮಕ್ಕಳೊಂದಿಗೆ ಹಬ್ಬದ ಖುಷಿಯನ್ನು ಅನುಭವಿಸಿದರು. ಫರ್ನಾಂಡೀಸ್ ಸಂತ ಕ್ಲಾಸ್ ವೇಷದಲ್ಲಿ ಚಿಣ್ಣರೊಂದಿಗೆ ಕೆಲಕಾಲ ಕಳೆದರು. ಮುಂಬೈನ ಏಂಜಲ್ ಎಕ್ಸ್‍ಪ್ರೆಸ್ ಫೌಂಡೇಷನ್‍ನ ಮಕ್ಕಳೊಂದಿಗೆ ಫರ್ನಾಂಡೀಸ್ ಕಾಲ ಕಳೆಯುವ ಮೂಲಕ ಮಕ್ಕಳ ಮೊಗದಲ್ಲಿ ಸಂಭ್ರಮ ತಂದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!