Friday , October 19 2018
ಕೇಳ್ರಪ್ಪೋ ಕೇಳಿ
Home / Film News / Kollywood / ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ರಜನಿಕಾಂತ್ ಪುತ್ರಿ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ರಜನಿಕಾಂತ್ ಪುತ್ರಿ

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ಅಶ್ವಿನ್ ಬಾಳಲ್ಲಿ ಬಿರುಕು ಉಂಟಾಗಿತ್ತು ಎಂಬುದು ಹಳೇ ಸುದ್ದಿ. ಇದೀಗ ಸೌಂದರ್ಯ ಅಧಿಕೃತವಾಗಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸೌಂದರ್ಯ ಮತ್ತು ಅಶ್ವಿನ್ 2010ರಲ್ಲಿ ಮದುವೆ ಆಗಿದ್ದರು. ಆದರೆ, ಬಳಿಕ ದಂಪತಿ ನಡುವೆ ಬಿರುಕುಂಟಾಗಿತ್ತು. ಅಲ್ಲದೆ, ಕಳೆದ ಹಲವು ದಿನಗಳಿಂದ ಈ ದಂಪತಿ ಬೇರೆ ಬೇರೆಯಾಗಿಯೇ ವಾಸ ಮಾಡುತ್ತಿದ್ದರು. ಜೊತೆಗೆ, ಇತ್ತೀಚೆಗಷ್ಟೇ ಸೌಂದರ್ಯ ಟ್ವಿಟರ್‍ನಲ್ಲಿ ತಾನು ಪತಿಯಿಂದ ದೂರವಾಗುವುದಾಗಿಯೂ ಹೇಳಿದ್ದರು. ಈ ದಂಪತಿಗೆ ವೇದ್ ಎಂಬ ಒಬ್ಬ ಮಗ ಕೂಡಾ ಇದ್ದಾನೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!