Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಹರಿಯಾಣದಲ್ಲಿ ದಂಗಲ್‍ಗೆ ತೆರಿಗೆ ವಿನಾಯಿತಿ

ಹರಿಯಾಣದಲ್ಲಿ ದಂಗಲ್‍ಗೆ ತೆರಿಗೆ ವಿನಾಯಿತಿ

ಚಂಡೀಘರ್: ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರಕ್ಕೆ ಹರಿಯಾಣ ಸರ್ಕಾರ ತೆರಿಗೆ ವಿನಾಯ್ತಿ ಘೋಷಿಸಿದೆ. ಸದಭಿರುಚಿಯ ಚಿತ್ರವೆಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ತಂದೆಯಿಂದಲೇ ತರಬೇತಿ ಪಡೆದ ಇಬ್ಬರು ಸಹೋದರಿಯರು ಕುಸ್ತಿಪಟುಗಳಾದ ಕತೆಯೇ ಈ ಚಿತ್ರದ ವಸ್ತು.

ಬಹದ್ದೂರ್‍ಘರ್‍ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಈ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ. ದಂಗಲ್ ಕುಸ್ತಿ ಹಾಗೂ ಭೇಟಿ ಬಚಾವೋ ಭೇಟಿ ಭೇಟಿ ಪಡಾಚೋ ಯೋಜನೆಯನ್ನು ಉತ್ತೇಜಿಸುತ್ತದೆ. ಹೀಗಾಗಿ, ಈ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!