Friday , April 20 2018
Home / Film News / Bollywood / 100 ಕೋಟಿ ಗಳಿಕೆ ದಾಟಿದ ದಂಗಲ್

100 ಕೋಟಿ ಗಳಿಕೆ ದಾಟಿದ ದಂಗಲ್

ಮುಂಬೈ : ಅಮೀರ್ ಖಾನ್ ಅಭಿನಯದ ದಂಗಲ್ ನೂರು ಕೋಟಿ ಕ್ಲಬ್ ಸೇರಿದೆ. ಮೊದಲ ವಾರದಲ್ಲೇ ಚಿತ್ರ ಈ ಸಾಧನೆ ಮಾಡಿದೆ. ವಿಶ್ವದಾದ್ಯಂತ ಅಮೀರ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದ ಬಾಕ್ಸ್‍ಆಫೀಸ್ ಗಳಿಕೆ ನಾಗಾಲೋಟದಲ್ಲಿ ಸಾಗುತ್ತಿದೆ.

ಭಾನುವಾರ ಒಂದೇ ದಿನ ಈ ಚಿತ್ರ 42.35 ಕೋಟಿ ರೂಪಾಯಿ ಗಳಿಸಿತ್ತು. ಈ ಮೂಲಕ ಒಟ್ಟಾರೆ ಚಿತ್ರ 106.95 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದು ಅಮೀರ್ ಅಭಿನಯದ ಚಿತ್ರಕ್ಕೆ ಸಿಕ್ಕ ಬಿಗೆಸ್ಟ್ ಒಪನಿಂಗ್ ಆಗಿದೆ. ಈ ಒಟ್ಟು ಆದಾಯದಲ್ಲಿ ತಮಿಳು ಮತ್ತು ತೆಲುಗು ಅವತರಣಿಕೆ ಚಿತ್ರದ ಗಳಿಕೆ ಸೇರಿದೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!