Wednesday , December 12 2018
ಕೇಳ್ರಪ್ಪೋ ಕೇಳಿ
Home / News NOW / ಮಾರ್ಚ್ 9 ರಿಂದ ಮಾರ್ಚ್ 27ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

ಮಾರ್ಚ್ 9 ರಿಂದ ಮಾರ್ಚ್ 27ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 9ರಿಂದ ಮಾರ್ಚ್27 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ.

ಮಾರ್ಚ್ 9- ಜೀವಶಾಸ್ತ್ರ ಮತ್ತು ಇತಿಹಾಸ
ಮಾರ್ಚ್ 10- ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್
ಮಾರ್ಚ್ 11- ಲಾಜಿಕ್ ಎಜುಕೇಶನ್ ಮತ್ತು ಮೂಲಗಣಿತ
ಮಾರ್ಚ್ 13- ಸಮಾಜಶಾಸ್ತ್ರ ಮತ್ತು ಲೆಕ್ಕಶಾಸ್ತ್ರ
ಮಾರ್ಚ್ 14- ಗಣಿತಶಾಸ್ತ್ರ
ಮಾರ್ಚ್ 15- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮಾರ್ಚ್ 16- ಅರ್ಥಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ
ಮಾರ್ಚ್ 17- ಭೌತಶಾಸ್ತ್ರ
ಮಾರ್ಚ್ 18- ಮನಃಶಾಸ್ತ್ರ
ಮಾರ್ಚ್ 20- ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡಿ, ಐಚ್ಛಿಕ ಕನ್ನಡ
ಮಾರ್ಚ್ 21- ರಾಜ್ಯಶಾಸ್ತ್ರ
ಮಾರ್ಚ್ 22- ಹಿಂದಿ ಮತ್ತು ತೆಲುಗು
ಮಾರ್ಚ್ 23- ಕನ್ನಡ, ತಮಿಳು, ಮಲಯಾಳಂ ಮತ್ತು ಅರೇಬಿಕ್
ಮಾರ್ಚ್ 24- ಸಂಸ್ಕøತ, ಮರಾಠಿ, ಉರ್ದು ಮತ್ತು ಫ್ರೆಂಚ್
ಮಾರ್ಚ್ 25- ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹವಿಜ್ಞಾನ
ಮಾರ್ಚ್ 27- ಇಂಗ್ಲೀಷ್

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!