Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Bollywood / ನವಿಲಿನೊಂದಿಗೆ ಅನುಷ್ಕಾ ಶರ್ಮಾ : ಚೆನ್ನಾಗಿದೆ ಈ ವೀಡಿಯೋ

ನವಿಲಿನೊಂದಿಗೆ ಅನುಷ್ಕಾ ಶರ್ಮಾ : ಚೆನ್ನಾಗಿದೆ ಈ ವೀಡಿಯೋ

ಡೆಹ್ರಾಡೂನ್ : ಪ್ರೇಮಪತಂಗಗಳಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೊತೆಯಾಗಿ ನ್ಯೂಇಯರ್ ಆಚರಿಸಲು ನಿರ್ಧರಿಸಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರು ಡೆಹ್ರಾಡೂನ್ ಏರ್‍ಪೋರ್ಟ್‍ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ, ಪ್ರೇಮಪತಂಗಗಳು ತಮ್ಮ ಖುಷಿಯ ಕ್ಷಣಗಳನ್ನು ಒಟ್ಟಾಗಿ ಕಳೆಯಲಿದ್ದಾರೆ. ಈ ನಡುವೆ, ಅನುಷ್ಕಾ ತುಂಬಾ ಚೆನ್ನಾಗಿರುವ ವೀಡಿಯೋವೊಂದರನ್ನು ಟ್ವಿಟರ್‍ಗೆ ಅಪ್‍ಲೋಡ್ ಮಾಡಿದ್ದಾರೆ. ನವಿಲಿಗೆ ಕಾಳು ಕೊಡುವ ವೀಡಿಯೋ ಇದು. ಆದರೆ, ಈ ವಿಡಿಯೋದಲ್ಲಿ ವಿರಾಟ್ ಮಾತ್ರ ಮಿಸ್ಸಿಂಗ್…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!