Thursday , November 15 2018
ಕೇಳ್ರಪ್ಪೋ ಕೇಳಿ
Home / Film News / Kollywood / 14 ವರ್ಷಗಳ ಬಳಿಕ ಮತ್ತೆ ಒಂದಾದ ಜ್ಯೋತಿಕಾ, ವಿಜಯ್

14 ವರ್ಷಗಳ ಬಳಿಕ ಮತ್ತೆ ಒಂದಾದ ಜ್ಯೋತಿಕಾ, ವಿಜಯ್

ಚೆನ್ನೈ : ನಟಿ ಜ್ಯೋತಿಕಾ ಮತ್ತು ನಟ ವಿಜಯ್ ಮತ್ತೆ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. 14 ವರ್ಷಗಳ ಬಳಿಕ ಇವರಿಬ್ಬರು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಾಯಕಿ ಪಾತ್ರದ ಬಗ್ಗೆ ಹಲವು ಹೆಸರುಗಳು ಕೇಳಿ ಬರುತ್ತಿತ್ತು. ನಯನಾತಾರಾ, ಸಮಂತಾ ಮತ್ತು ಕಾಜಲ್ ಅಗರ್‍ವಾಲ್ ಹೆಸರು ಮೊದಲು ಕೇಳಿ ಬಂದಿದ್ದರೂ ಈಗ ಜ್ಯೋತಿಕಾ ಹೆಸರು ಮುನ್ನಲೆಗೆ ಬಂದಿದೆ. ನಂಬಲಾರ್ಹ ಮೂಲಗಳ ಪ್ರಕಾರ ಈ ಚಿತ್ರಕ್ಕೆ ಜ್ಯೋತಿಕಾ ನಾಯಕಿಯಾಗುವುದು ಬಹುತೇಕ ಖಚಿತವಾಗಿದೆ. 2003ರಲ್ಲಿ ರಿಲೀಸ್ ಆಗಿದ್ದ ತಿರುಮಲೈ ಚಿತ್ರದಲ್ಲಿ ಇವರಿಬ್ಬರು ಒಟ್ಟಾಗಿ ನಟಿಸಿದ್ದರು.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!