Saturday , December 15 2018
ಕೇಳ್ರಪ್ಪೋ ಕೇಳಿ
Home / Sandalwood / ಅಮೇರಿಕಾದಲ್ಲಿದೆ ಸ್ಯಾಂಡಲ್‍ವುಡ್‍ನ ಸುಂದರ ಜೋಡಿ

ಅಮೇರಿಕಾದಲ್ಲಿದೆ ಸ್ಯಾಂಡಲ್‍ವುಡ್‍ನ ಸುಂದರ ಜೋಡಿ

ಬೆಂಗಳೂರು : ಇತ್ತೀಚೆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್‍ನ ತಾರಾ ಜೋಡಿ ಯಶ್ ಮತ್ತು ರಾಧಿಕಾ ಅಮೇರಿಕಾದಲ್ಲಿದ್ದಾರೆ. ಕೆಲವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಈಗ ಸತಿಪತಿಗಳಾಗಿ ಅಮೇರಿಕಾದಲ್ಲಿ ವಿಹರಿಸುತ್ತಿದ್ದಾರೆ. ಹವಾಯಿ ದ್ವೀಪದಲ್ಲಿ ತೆಗೆದ ಫೋಟೋವನ್ನು ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!