Wednesday , January 24 2018
Home / Gulf News / ಅಬ್ಬಾಸಿಯಾ ಕೊಂಕಣಿ ಕುಟುಂಬದಿಂದ ಕ್ರಿಸ್‍ಮಸ್, ಹೊಸವರ್ಷದ ಆಚರಣೆ
Buy Bitcoin at CEX.IO

ಅಬ್ಬಾಸಿಯಾ ಕೊಂಕಣಿ ಕುಟುಂಬದಿಂದ ಕ್ರಿಸ್‍ಮಸ್, ಹೊಸವರ್ಷದ ಆಚರಣೆ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಕುವೈಟ್ : ಅಬ್ಬಾಸಿಯಾ ಕೊಂಕಣಿ ಕುಟುಂಬದವರು ಕ್ರಿಸ್‍ಮಸ್ ಮತ್ತು ಹೊಸವರ್ಷವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಡಿಸೆಂಬರ್ 22ರಂದು ರಾತ್ರಿ 7 ಗಂಟೆಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಾರ್ಥನೆಯೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಬಳಿಕ ನೃತ್ಯ, ಗೀತಗಾಯನ ಕಾರ್ಯಕ್ರಮ ಕೂಡಾ ನಡೆಯಿತು. ಬಳಿಕ ಸಮಿತಿ ಸದಸ್ಯರು ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದರು. ಫಾದರ್ ಫಾಟಾಡೋ ಆರ್ಶೀವಚನ ನೀಡಿದರು. ಇದಾದ ಬಳಿಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡಾ ನಡೆದವು.

CEX.IO Bitcoin Exchange

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!