Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Bollywood / ತಮ್ಮದೇ ಶೂ ವಾಸನೆ ನೋಡಿದ ಅಕ್ಷಯ್ ಕುಮಾರ್…! : ಮುಂದೇನಾಯ್ತು…? ಇಲ್ಲಿದೆ ವೀಡಿಯೋ

ತಮ್ಮದೇ ಶೂ ವಾಸನೆ ನೋಡಿದ ಅಕ್ಷಯ್ ಕುಮಾರ್…! : ಮುಂದೇನಾಯ್ತು…? ಇಲ್ಲಿದೆ ವೀಡಿಯೋ

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂದಿನ `ಟಾಯ್ಲೆಟ್ : ಎಕ್ ಪ್ರೇಮ್ ಕಥಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭೂಮಿ ಪೆಡೆಂಕಾರ್ ಈ ಚಿತ್ರದಲ್ಲಿ ಅಕ್ಷಯ್‍ಗೆ ಜೊತೆಯಾಗಿದ್ದಾರೆ. ಈ ಚಿತ್ರದ ಶೂಟಿಂಗ್‍ಗೆ ಅಕ್ಷಯ್ ಸಾಕಷ್ಟು ಕಷ್ಟಪಡುತ್ತಿದ್ದಾರೆ. ತುಂಬಾ ದುರ್ಗಂಧ ಬೀರುವ, ನಾರುವ ಸ್ಥಳಗಳನ್ನೆಲ್ಲಾ ಅಕ್ಕಿ ಚಿತ್ರಕ್ಕಾಗಿ ಸುತ್ತಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಕ್ಷಯ್‍ಗೆ ಯಾರೋ ಇಬ್ಬರು ಒಂದು ಐಡಿಯಾ ಕೊಟ್ಟರಂತೆ. ತಮ್ಮದೇ ಶೂನ ವಾಸನೆ ನೀಡಿದರೆ ಇಂತಹ ಯಾವ ವಾಸನೆಯೂ ಲೆಕ್ಕಕ್ಕೇ ಇಲ್ಲ ಅಂತ. ಅದರಂತೆ ಅಕ್ಷಯ್ ಮಾಡಿದ್ದಾರೆ. ಇದನ್ನು ಟ್ವಿಟರ್‍ನಲ್ಲಿ ಅಕ್ಕಿ ಹಾಕಿಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ವೀಡಿಯೋ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!