Wednesday , January 24 2018
Home / Sandalwood / `ಗಾಳಿಪಟ’ದ ಸೀಕ್ವೆಲ್‍ಗಾಗಿ ಒಂದಾಗಲಿದ್ದಾರೆ ಯೋಗರಾಜ್ ಭಟ್, ಗಣೇಶ್…?
Buy Bitcoin at CEX.IO

`ಗಾಳಿಪಟ’ದ ಸೀಕ್ವೆಲ್‍ಗಾಗಿ ಒಂದಾಗಲಿದ್ದಾರೆ ಯೋಗರಾಜ್ ಭಟ್, ಗಣೇಶ್…?

ಬೆಂಗಳೂರು : ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಸೂಪರ್‍ಹಿಟ್ ಚಿತ್ರ `ಗಾಳಿಪಟ’ದ ಸೀಕ್ವೆಲ್ ಬರುತ್ತಿದೆ ಎಂಬ ಸುದ್ದಿ ಕೇಳಿ ಬಂದಿದೆ. ಇದೇ ಜೋಡಿಯ ಸೂಪರ್‍ಹಿಟ್ ಚಿತ್ರ ಮುಂಗಾರು ಮಳೆಗೆ 10 ವರ್ಷ ತುಂಬಿದ ಈ ಸಂದರ್ಭದಲ್ಲಿ ಇವರಿಬ್ಬರು ತಮ್ಮ ಮೂರನೇ ಚಿತ್ರ `ಮುಗುಳ್ನಗೆ’ ಮೂಲಕ ಒಂದಾಗಿದ್ದರು. ಇದೀಗ ಇದೇ ಜೋಡಿ ಮತ್ತೊಂದು ಚಿತ್ರಕ್ಕೂ ಜೊತೆಯಾಗುವ ಸೂಚನೆ ಸಿಕ್ಕಿದೆ.

ಭಟ್ ನಿರ್ದೇಶನದ ಗಣೇಶ್ ಅಭಿನಯದ ಗಾಳಿಪಟ ಚಿತ್ರದ ಎರಡನೇ ಭಾಗ ಮಾಡುವ ಚಿಂತನೆ ಗರಿಗೆದರಿದೆ. ಮಾಧ್ಯಮವೊಂದಿಗೆ ಮಾತನಾಡುವಾಗ ಗಣೇಶ್ ಅವರೇ ಈ ಸುಳಿವು ನೀಡಿದ್ದು, ಮುಂದಿನ ದಿನಗಳಲ್ಲಿ ಇದು ಕಾರ್ಯಗತಕ್ಕೆ ಬರುವ ಸಾಧ್ಯತೆ ಇದೆ.

CEX.IO Bitcoin Exchange

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!