Tuesday , December 12 2017
Home / Multiplex / Kollywood / ವಿಜಯ್ ಭೈರವ ಚಿತ್ರಕ್ಕೆ ಯು ಸರ್ಟಿಫಿಕೇಟ್ : ಜನವರಿ 12ಕ್ಕೆ ರಿಲೀಸ್

ವಿಜಯ್ ಭೈರವ ಚಿತ್ರಕ್ಕೆ ಯು ಸರ್ಟಿಫಿಕೇಟ್ : ಜನವರಿ 12ಕ್ಕೆ ರಿಲೀಸ್

ಚೆನ್ನೈ : ಇಳೆಯತಳಪತಿ ವಿಜಯ್ ಅಭಿಮಾನಿಗಳಿಗೆ ಗುಡ್‍ನ್ಯೂಸ್. ವಿಜಯ್ ಅಭಿನಯದ ಬಹುನಿರೀಕ್ಷಿತ ಭೈರವ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದೆ. 2 ಗಂಟೆ 45 ನಿಮಿಷದ ಈ ಚಿತ್ರ ಜನವರಿ 12ರಂದು ಬಿಡುಗಡೆ ಆಗಲಿದೆ. ಈ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಮುಂಗಡ ಬುಕ್ಕಿಂಗ್ ಭರಾಟೆ ಕೂಡಾ ಜೋರಾಗಿದೆ. ಯು ಸರ್ಟಿಫಿಕೇಟ್ ಪಡೆದ ವಿಜಯ್ 11ನೇ ಚಿತ್ರ ಇದಾಗಿದೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!