Friday , April 20 2018
Home / Film News / Kollywood / `ವಿಐಪಿ 2’ ಫಸ್ಟ್ ಡೇ ಶೂಟಿಂಗ್ ವೀಡಿಯೋ ನೋಡಿ…

`ವಿಐಪಿ 2’ ಫಸ್ಟ್ ಡೇ ಶೂಟಿಂಗ್ ವೀಡಿಯೋ ನೋಡಿ…

ಚೆನ್ನೈ : ತಮಿಳು ನಟ ಧನುಷ್ ಮತ್ತು ಬಾಲಿವುಡ್ ನಟಿ ಕಾಜೋಲ್ ನಟಿಸುತ್ತಿರುವ `ವಿಐಪಿ 2’ ಚಿತ್ರದ ಶೂಟಿಂಗ್ ಶುರುವಾಗಿದೆ. ಈ ಮೊದಲ ದಿನದ ಶೂಟಿಂಗ್ ವೀಡಿಯೋವನ್ನು ಧನುಷ್ ತನ್ನ ಟ್ವಿಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಐಪಿ ಸೂಪರ್ ಹಿಟ್ ಚಿತ್ರದ ಎರಡನೇ ಭಾಗವೇ ವಿಐಪಿ 2. ಈ ಚಿತ್ರಕ್ಕೆ ಕತೆ ಮತ್ತು ಸಂಭಾಷಣೆಯನ್ನು ಧನುಷ್ ಅವರೇ ಬರೆದಿದ್ದು, ಸೌಂದರ್ಯ ರಜನಿಕಾಂತ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. 20 ವರ್ಷಗಳ ಬಳಿಕ ಕಾಜೋಲ್ ತಮಿಳು ಚಿತ್ರರಂಗಕ್ಕೆ ಮರಳಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!