Monday , April 23 2018
Home / Film News / Bollywood / ಸರಬ್ಜಿತ್ ಚಿತ್ರದ ಅಭಿನಯಕ್ಕೆ ಐಶ್ವರ್ಯಗೆ ಉತ್ತಮ ನಟಿ ಪ್ರಶಸ್ತಿ

ಸರಬ್ಜಿತ್ ಚಿತ್ರದ ಅಭಿನಯಕ್ಕೆ ಐಶ್ವರ್ಯಗೆ ಉತ್ತಮ ನಟಿ ಪ್ರಶಸ್ತಿ

ಮುಂಬೈ : ಸರಬ್ಜಿತ್ ಚಿತ್ರದ ಅಭಿನಯಕ್ಕಾಗಿ ಐಶ್ವರ್ಯ ರೈ ಬಚ್ಚನ್ ಉತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಲಯನ್ಸ್ ಗೋಲ್ಡ್ ಅವಾರ್ಡ್‍ಗೆ ಐಶ್ವರ್ಯ ಭಾಜನರಾಗಿದ್ದಾರೆ. ಬುಧವಾರ ಸಬ್‍ಅರ್ಬನ್ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಐಶ್ವರ್ಯ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ಬಾಲಿವುಡ್‍ನ ಹಲವು ಗಣ್ಯರು ಸಾಕ್ಷಿಯಾದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!