Wednesday , January 24 2018
Home / Film News / Tollywood / ಬಾಹುಬಲಿ 2ನಲ್ಲಿ ಪ್ರಭಾಸ್ ಪ್ರಯಣ ಅಂತ್ಯ : ಮುಗಿಯಿತು 613 ದಿನಗಳ ಶೂಟಿಂಗ್
Buy Bitcoin at CEX.IO

ಬಾಹುಬಲಿ 2ನಲ್ಲಿ ಪ್ರಭಾಸ್ ಪ್ರಯಣ ಅಂತ್ಯ : ಮುಗಿಯಿತು 613 ದಿನಗಳ ಶೂಟಿಂಗ್

ಹೈದರಾಬಾದ್ : ರಾಜಮೌಳಿ ನಿರ್ದೇಶನದ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಬಾಹುಬಲಿ 2 ಚಿತ್ರದ ಶೂಟಿಂಗ್ ಮುಗಿಯುತ್ತಾ ಬಂದಿದೆ. ಪ್ರಭಾಸ್ ಈ ಚಿತ್ರದ ಶೂಟಿಂಗನ್ನು ಮುಗಿಸಿದ್ದಾರೆ. ಬರೋಬ್ಬರಿ 613 ದಿನಗಳ ಶೂಟಿಂಗ್ ಬಳಿಕ ಪ್ರಭಾಸ್ ತನ್ನ ಕತ್ತಿ, ಖಡ್ಗಗಳನ್ನು ಕೆಳಗಿಟ್ಟಿದ್ದಾರೆ. ಇದಾದ ಬಳಿಕ ರಾಜಮೌಳಿ ಸೇರಿದಂತೆ ಚಿತ್ರತಂಡ ಪ್ರಭಾಸ್‍ರನ್ನು ಆತ್ಮೀಯವಾಗಿಯೇ ಬೀಳ್ಕೊಟ್ಟಿದ್ದಾರೆ.

CEX.IO Bitcoin Exchange

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!