Friday , September 21 2018
ಕೇಳ್ರಪ್ಪೋ ಕೇಳಿ
Home / Film News / Tollywood / ಮುನಿಸು ಮರೆತು ಅಣ್ಣನ `ಕೈದಿ ನಂ 150’ ಚಿತ್ರಕ್ಕೆ ಶುಭ ಕೋರಿದ ಪವನ್ ಕಲ್ಯಾಣ್

ಮುನಿಸು ಮರೆತು ಅಣ್ಣನ `ಕೈದಿ ನಂ 150’ ಚಿತ್ರಕ್ಕೆ ಶುಭ ಕೋರಿದ ಪವನ್ ಕಲ್ಯಾಣ್

ಹೈದರಾಬಾದ್ : ಲಾಂಗ್ ಗ್ಯಾಪ್‍ನ ಬಳಿಕ ಮೆಗಾಸ್ಟಾರ್ ಚಿರಂಜೀವಿ `ಕೈದಿ ನಂ 150’ ಚಿತ್ರದ ಮೂಲಕ ಬರುತ್ತಿದ್ದಾರೆ. ಈ ಚಿತ್ರಕ್ಕೆ ಪವರ್‍ಸ್ಟಾರ್ ಪವನ್ ಕಲ್ಯಾಣ್ ಶುಭ ಹಾರೈಸಿದ್ದಾರೆ. ಮುನಿಸು ಮರೆತು ಅಣ್ಣನ ಚಿತ್ರಕ್ಕೆ ಶುಭ ಕೋರಿದ್ದಾರೆ ಪವನ್.
`ಚರಣ್ ಮತ್ತು ನನ್ನ ಅತ್ತಿಗೆ ಸುರೇಖಾ ಅವರ ಮೊದಲ ಪ್ರೊಡಕ್ಷನ್ ಚಿರಂಜೀವಿ ಅಭಿನಯದ `ಕೈದಿ ನಂ 150’ಗೆ ಬಗ್ಗೆ ನನಗೆ ತುಂಬಾ ಖುಷಿ ಇದೆ. ಈ ಚಿತ್ರ ಅಭಿಮಾನಿಗಳು ಖುಷಿ ಕೊಡುತ್ತದೆ ಎಂಬ ನಂಬಿಕೆ ನಮಗಿದೆ’ ಎಂದು ಪವನ್ ಹೇಳಿದ್ದಾರೆ.

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!